X Close
X

ಐಪಿಎಲ್ 2021ರ ಹರಾಜು: ಬಿಕರಿಯಾಗದೇ ಉಳಿದ ಆಟಗಾರರ ಪಟ್ಟಿ


IPL-Auction-2021-unsold-pla

ಚೆನ್ನೈ: ತೀವ್ರ ಕುತೂಹಲ ಕೆರಳಿಸಿದ್ದ ಐಪಿಎಲ್ 2021ರ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದ್ದು, ಎಲ್ಲ 8 ಫ್ರಾಂಚೈಸಿ ತಂಡಗಳು ತಮ್ಮ ಆಟಗಾರರ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಿದೆ.

ಆದರೆ ಈ ಹಿಂದಿನ ಆವೃತ್ತಿಗಳಲ್ಲಿ ಭಾರಿ ಬೆಲೆಗೆ ಬಿಕರಿಯಾಗಿದ್ದ ಹಲವು ಆಟಗಾರರು 2021ರ ಆವೃತ್ತಿಯಲ್ಲಿ ಬಿಕರಿಯಾಗದೇ ಅಚ್ಚರಿ ಮೂಡಿಸಿದ್ದಾರೆ. ಪ್ರಮುಖವಾಗಿ ಇಂಗ್ಲೆಂಡ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಅಲೆಕ್ಸ್ ಹೇಲ್ಸ್, ಆರಂಭಿಕ ಆಟಗಾರ ಜೇಸನ್ ರಾಯ್, ವೆಸ್ಟ್ ಇಂಡೀಸ್ ತಂಡದ ಬಿಗ್ ಹಿಟ್ಟರ್ ಎವಿನ್ ಲೂಯಿಸ್, ಆಸ್ಟ್ರೇಲಿಯಾ ತಂಡದ ಆರನ್ ಫಿಂಚ್, ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಹನುಮಾ ವಿಹಾರಿ ಸೇರಿದಂತೆ ಸಾಕಷ್ಟು ಆಟಗಾರರು ಹಾಲಿ ಹರಾಜು ಪ್ರಕ್ರಿಯೆಯಲ್ಲಿ ಬಿಕರಿಯಾಗದೇ ಅಚ್ಚರಿ ಮೂಡಿಸಿದ್ದಾರೆ.

ಹರಾಜು ಪ್ರಕ್ರಿಯೆಯ್ಲಿ ಬಿಕರಿಯಾಗದೇ ಉಳಿದ ಆಟಗಾರರ ಪಟ್ಟಿ ಇಂತಿದೆ.
ಗ್ಲೆನ್ ಫಿಲಿಪ್ಸ್
ಅಲೆಕ್ಸ್ ಕ್ಯಾರಿ
ಕುಸಲ್ ಪೆರೆರಾ
ಶೆಲ್ಡನ್ ಕೊಟ್ರೆಲ್
ಆದಿಲ್ ರಶೀದ್
ರಾಹುಲ್ ಶರ್ಮಾ
ಇಶ್ ಸೋಧಿ
ಖೈಸ್ ಅಹ್ಮದ್
ಹಿಮಾಂಶು ರಾಣಾ
ಸಿ ಹರಿ ನಿಶಾಂತ್
ರಾಹುಲ್ ಗಹ್ಲಾತ್
ಹಿಮ್ಮತ್ ಸಿಂಗ್
ವಿಷ್ಣು ಸೋಲಂಕಿ
ಅತೀತ್ ಶೇತ್
ಆಯುಷ್ ಬಡೋನಿ
ವಿವೇಕ್ ಸಿಂಗ್
ಕೇದಾರ ದೇವಧರ್
ಅವಿ ಬರೋಟ್
ಮುಜತಾಬಾ ಯೂಸುಫ್
ಅಂಕಿತ್ ರಾಜ್‌ಪೂತ್
ಕುಲದೀಪ್ ಸೇನ್
ತುಷಾರ್ ದೇಶಪಾಂಡೆ
ಕರಣ್ವೀರ್ ಸಿಂಗ್
ಸಂದೀಪ್ ಲಮಿಚಾನೆ
ಮಿಧುನ್ ಸುದೇಸನ್
ತೇಜಸ್ ಬರೋಕಾ
ರೋವ್ಮನ್ ಪೊವೆಲ್
ಶಾನ್ ಮಾರ್ಷ್
ಕೋರೆ ಆಂಡರ್ಸನ್
ಡೆವೊನ್ ಕಾನ್ವೇ
ಡ್ಯಾರೆನ್ ಬ್ರಾವೋ
ರಾಸ್ಸಿ ವ್ಯಾನ್ ಡೆರ್ ಡುಸೆನ್
ಮಾರ್ಟಿನ್ ಗುಪ್ಟಿಲ್
ಗುರ್ಕೀರತ್ ಸಿಂಗ್
ಮಾರ್ನಸ್ ಲ್ಯಾಬುಸ್ಚಾಗ್ನೆ
ವರುಣ್ ಆರನ್
ಓಶೇನ್ ಥಾಮಸ್
ಮೋಹಿತ್ ಶರ್ಮಾ
ಬಿಲ್ಲಿ ಸ್ಟಾನ್ಲೇಕ್
ಮಿಚೆಲ್ ಮೆಕ್ಲೆನಾಘನ್
ಜೇಸನ್ ಬೆಹ್ರೆಂಡೋರ್ಫ್
ನವೀನ್ ಉಲ್ ಹಕ್
ಕರಣ್ ಶರ್ಮಾ
ಕೆ.ಎಲ್.ಶ್ರೀಜಿತ್
ಬೆನ್ ದ್ವಾರ್ಶುಯಿಸ್
ಜಿ ಪೆರಿಯಸಾಮಿ
ಥಿಸರಾ ಪೆರೆರಾ
ಬೆನ್ ಮೆಕ್‌ಡರ್ಮೊಟ್
ಮ್ಯಾಥ್ಯೂ ವೇಡ್
ಪ್ರತ್ಯುಷ್ ಸಿಂಗ್
ಟಿಮ್ ಡೇವಿಡ್
ಜ್ಯಾಕ್ ವೈಲ್ಡ್‌ಮತ್
ಹರ್ಷ್ ತ್ಯಾಗಿ
ಜೆರಾಲ್ಡ್ ಕೋಟ್ಜೀ
ಅಜಯ್ ದೇವ್ ಗೌಡ್
ವೇಯ್ನ್ ಪಾರ್ನೆಲ್
ರೀಸ್ ಟೋಪ್ಲೆ
ಕ್ರಿಸ್ ಗ್ರೀನ್
ಇಸುರು ಉದಾನ
ಜಾರ್ಜ್ ಲಿಂಡೆ
ಚೈತನ್ಯ ಬಿಷ್ಣೋಯಿ
ಸ್ಕಾಟ್ ಕುಗ್ಗೆಲೀಜ್ನ್
ಸಿಮಾರ್ಜೀತ್ ಸಿಂಗ್
ಪ್ರೇರಕ್ ಮಂಕಡ್
ಜೋಶ್ ಇಂಗ್ಲಿಸ್
ಸೀನ್ ಅಬಾಟ್
ಸಿದ್ಧೇಶ್ ಲಾಡ್
ತೇಜಿಂದರ್ ಧಿಲ್ಲಾನ್ 
 

(KANNADA PRABHA)