2018ರ ಭೀಕರ ಪ್ರಕೃತಿ ವಿಕೋಪಗಳು
Bengaluru:2018ನೇ ಸಾಲು ಮುಕ್ತಾವಾಗುತ್ತಿದ್ದು, 2019ನೇ ಸಾಲಿಗೆ ಸ್ವಾಗತ ಕೋರುವ ಸಮಯ ಸನ್ನಿಹಿತವಾಗಿದೆ. ಈ ಹೊತ್ತಿನಲ್ಲಿ ಕಳೆದ ಒಂದು ವರ್ಷದಲ್ಲಿ ನಡೆದ ಪ್ರಮುಖ ಭೀಕರ ಪ್ರಕೃತಿ ವಿಕೋಪಗಳ ಪಟ್ಟಿ ಇಲ್ಲಿದೆ.
ಕ್ಯಾಲಿಪೋರ್ನಿಯಾ ಅಗ್ನಿ ದುರಂತಪಪುವಾ ನ್ಯೂಗಿನಿಯಾ ಭೂಕಂಪನಉತ್ತರ ಕೊರಿಯಾ ಪ್ರವಾಹಪಾಕಿಸ್ತಾನದಲ್ಲಿ ಬಿಸಿಗಾಳಿಜಪಾನ್ ಮತ್ತು ನೈಜಿರಿಯಾ ಭೀಕರ ಪ್ರವಾಹಕೇರಳ ಪ್ರವಾಹಗ್ವಾಟೆಮಾಲಾ ಜ್ವಾಲಾಮುಖಿಇಂಡೋನೇಷ್ಯಾ ಭೂಕಂಪನಇಂಡೋನೇಷ್ಯಾ ಸುನಾಮಿ1883 ಸಮುದ್ರದಲ್ಲಿ ಜ್ವಾಲಾಮುಖಿ ಸ್ಫೋಟಿಸಿ ಅನಾಕ್ ಕ್ರಾಕಟೋ ದ್ವೀಪದಲ್ಲಿ ಜ್ವಾಲಾಮುಖಿ ಸೃಷ್ಟಿಯಾಗಿತ್ತು. ಆ ಸಂದರ್ಭದಲ್ಲಿ ದೊಡ್ಡ ಪ್ರಮಾಣದ ಸುನಾಮಿ ಉಂಟಾಗಿ ಸುಮಾರು 36 ಸಾವಿರ ಜನರು ಪ್ರಾಣ ಕಳೆದುಕೊಂಡಿದ್ದರು. ಆ ಬಳಿಕ 2004ರಲ್ಲಿ ಸುಮಾತ್ರಾ ಬಳಿ ಸಮುದ್ರದಲ್ಲಿ 9.3 ತೀವ್ರತೆಯ ಭೂಕಂಪನ ಉಂಟಾಗಿ ಸಮುದ್ರದಲ್ಲಿ ಎದ್ದ ಭೀಕರ ಸುನಾಮಿಯಿಂದ ಹಲವು ದೇಶಗಳಲ್ಲಿ 2,20,000 ಜನರು ಮೃತಪಟ್ಟಿದ್ದರು. ಇಂಡೋನೇಷ್ಯಾದಲ್ಲೇ 1,68,000 ಜನರು ಮೃತಪಟ್ಟಿದ್ದರು.