X Close
X

ಹಾಸನ: ಮೂವರು ಯುವಕರು ಹೇಮಾವತಿ ನದಿಪಾಲು


Bengaluru:ಮೂವರು ಯುವಕರು ಹೇಮಾವತಿ ನದಿಪಾಲಾಗಿರುವ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹುಣಸವಾಲಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.