X Close
X

ಹಸಿದ ದಿವ್ಯಾಂಗ ಮಗುವಿಗೆ ಊಟ ತಿನ್ನಿಸುತ್ತಿರುವ ಭಾರತೀಯ ಯೋಧ, ವಿಡಿಯೋ ವೈರಲ್!


Bengaluru:ದೇಶ ಕಾಯೋ ಯೋಧರೊಬ್ಬರು ಕರ್ತವ್ಯದ ವೇಳೆ ಹಸಿದುಕೊಂಡಿದ್ದ ದಿವ್ಯಾಂಗ ಮಗುವಿಗೆ ತನ್ನ ಲಂಚ್ ಬ್ಯಾಕ್ ನಲ್ಲಿದ್ದ ಊಟವನ್ನು ತಿನ್ನಿಸುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.