X Close
X

ಸೂರಿ ಗರಡಿಯಲ್ಲಿ ಅಭಿಶೇಕ್, ಬ್ಯಾಡ್ ಮ್ಯಾನರ್ಸ್ ಚಿತ್ರದಲ್ಲಿ ಅಭಿ ರಗಡ್ ಲುಕ್!


Abishek-Suri

ಅಮರ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ದಿವಂಗತ ಅಂಬರೀಶ್ ಅವರ ಪುತ್ರ ಅಭಿಶೇಕ್ ಅವರು ಇದೀಗ ಸೂರಿ ಗರಡಿ ಸೇರಿದ್ದಾರೆ. 

ಸೂರಿ ನಿರ್ದೇಶನದಲ್ಲಿ ಅಭಿಶೇಕ್ ನಟಿಸುತ್ತಿದ್ದು ಚಿತ್ರಕ್ಕೆ ಬ್ಯಾಡ್ ಮ್ಯಾನರ್ಸ್ ಎಂದು ಶೀರ್ಷಿಕೆ ಇಡಲಾಗಿದೆ. ಇನ್ನು ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. 

ಸ್ಟುಡಿಯೋ 18 ಬ್ಯಾನರ್ ನಡಿಯಲ್ಲಿ ಪಾಪ್ ಕಾರ್ನ್ ಮಂಕಿಟೈಗರ್ ನಿರ್ಮಿಸಿದ್ದ ಸುಧೀರ್ ಕೆ.ಎಂ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜಿಸುತ್ತಿದ್ದಾರೆ. 

(KANNADA PRABHA)