X Close
X

ಸರ್ಕಾರಿ ಎಂಜಿನಿಯರ್ ಗಳಿಂದ ರೇವಣ್ಣ 500 ಕೋಟಿ ಲಂಚ ಸ್ವೀಕಾರ- ಬಿಜೆಪಿ ಆರೋಪ


Bengaluru:ಒಕ್ಕಲಿಗ ಸಮುದಾಯಕ್ಕೆ ಸೇರಿದ ಎಂಜಿನಿಯರಿಂಗ್ ಗಳಿಗೆ ಮುಂಬಡ್ತಿ ನೀಡುವುದಕ್ಕಾಗಿ ಲೋಕೋಪಯೋಗಿ ಸಚಿವ ಎಚ್. ಡಿ . ರೇವಣ್ಣ ಸುಮಾರು 500 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ