X Close
X

ರೋಜರ್ಸ್ ಕಪ್: ರಫೆಲ್‌ ನಡಾಲ್‌-ಬಿಯಾಂಕಾ ಚಾಂಪಿಯನ್ಸ್‌


Bengaluru:ಟೆನಿಸ್‌ ಸ್ಟಾರ್‌ ರಫೆಲ್ ನಡಾಲ್ ಹಾಗೂ ಬಿಯಾಂಕಾ ಆಂಡ್ರೀಸ್ಕು ಅವರು ರೋಜರ್ಸ್ ಕಪ್‌ ಟೆನಿಸ್‌ ಟೂರ್ನಿಯಲ್ಲಿ ಪುರುಷರ ಹಾಗೂ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಕ್ರಮವಾಗಿ ಚಾಂಪಿಯನ್‌ ಆಗಿದ್ದಾರೆ.