X Close
X

ರಾಜ್ಯ ಬಿಜೆಪಿ ಸಂಘಟನಾ ಚುನಾವಣಾ ಉಸ್ತುವಾರಿಯಾಗಿ ಅಶ್ವಥ್ ನಾರಾಯಣ ನೇಮಕ


ashwath-narayana
ಬೆಂಗಳೂರು: ರಾಜ್ಯ ಬಿಜೆಪಿ ವಕ್ತಾರ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವತ್ಥ್ ನಾರಾಯಣ ಅವರನ್ನು ರಾಜ್ಯ ಬಿಜೆಪಿ ಚುನಾವಣಾ ಸಂಘಟನಾ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ. 
 
ಅದೇ ರೀತಿಯಾಗಿ ಸಹ ಉಸ್ತುವಾರಿಯಾಗಿ ಯಲಬುರ್ಗಾ ಶಾಸಕರಾದ ಹಾಲಪ್ಪಾಚಾರ್ ಅವರು ನೇಮಕಗೊಂಡಿದ್ದಾರೆ. 

ಕೇಂದ್ರ ಸಂಘಟನಾ ಚುನಾವಣಾ ಉಸ್ತುವಾರಿ ರಾಧಾಮೋಹನ್ ಸಿಂಗ್ ಅವರು ಈ ಸಂಬಂಧ ಆದೇಶ ಹೊರಡಿಸಿದ್ದಾರೆ. (KANNAD PRABHA)