X Close
X

ಮುಂದುವರೆದ ಹೈಡ್ರಾಮಾ; ಅತೃಪ್ತ ಶಾಸಕ ಸೋಮಶೇಖರ್ ಗಾಗಿ ಕಾದು ಕುಳಿತ ಡಿಕೆಶಿ, ಮತ್ತೆ ಕೈ ಕೊಟ್ಟ ಶಾಸಕ


Bengaluru:ಕರ್ನಾಟಕ ರಾಜಕೀಯ ಹೈಡ್ರಾಮ ತಡರಾತ್ರಿಯೂ ಮುಂದುವರೆದಿದ್ದು, ಶನಿವಾರ ರಾಜೀನಾಮೆ ನೀಡಿ ಮುಂಬೈ ಸೇರಿದ್ದ ಯಶವಂತಪುರ ಕಾಂಗ್ರೆಸ್ ಶಾಸಕ ಎಸ್.ಟಿ.ಸೋಮಶೇಖರ್ ತಡರಾತ್ರಿ ಸುಮಾರು 1 ಗಂಟೆಗೆ ಬೆಂಗಳೂರಿಗೆ ಆಗಮಿಸಿದರು.