X Close
X

ಮುಂಗಾರು ಐದು ದಿನ ವಿಳಂಬ, ಜೂನ್‌ 6ರಂದು ಕೇರಳ ಪ್ರವೇಶ


Bengaluru:ಈ ಬಾರಿ ಮುಂಗಾರು ಐದು ದಿನ ವಿಳಂಬವಾಗುತ್ತಿದ್ದು, ಜೂನ್ 6ರಂದು ಕೇರಳ ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಬುಧವಾರ ತಿಳಿಸಿದೆ.