X Close
X

ಬೀಚ್ ನಲ್ಲಿ ವಿರುಷ್ಕಾ ಜೋಡಿಯ ಹಾಟ್ ಫೋಟೋ-ನಿಜವಾದ ಪ್ರೀತಿಯ ವ್ಯಾಖ್ಯಾನ ಎಂದ ಅಭಿಮಾನಿಗಳು


Bengaluru:ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ  ಅವರ ಪತ್ನಿ ಬಾಲಿವುಡ್ ನಟಿ  ಅನುಷ್ಕಾ ಶರ್ಮಾ ಜತೆಯಾಗಿರುವ ಹಾಟ್ ಚಿತ್ರಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳುತ್ತಲೇ ನೆಟ್ಟಿಗರು ಅವರ ಫುಲ್ ಖುಷಿಯಿಂದ ಪ್ರತಿಕ್ರಿಯೆ ನೀಡಿದ್ದು "ಇದು ನಿಜವಾರ ಪ್ರೀತಿಯ ವ್ಯಾಖ್ಯಾನ" ಎಂದು ಉಲ್ಲೇಖಿಸಿದ್ದಾರೆ.