X Close
X

ದಲಿತ ಯುವಕನ ಜೊತೆ ನನ್ನ ಮದುವೆಗೆ ನನ್ನ ತಂದೆಯೇ ಶತ್ರು: ಬಿಜೆಪಿ ಶಾಸಕನ ವಿರುದ್ಧ ಪುತ್ರಿ ಆರೋಪ


Bengaluru:ದಲಿತ ಯುವಕನ ಜೊತೆ ಮದುವೆಯಾಗಿದ್ದಕ್ಕೆ ನನ್ನ ತಂದೆ ನಮ್ಮ ಹಿಂದೆ ಗೂಂಡಾಗಳನ್ನು ಬಿಟ್ಟಿದ್ದು ನಮಗೆ ಜೀವ ಬೆದರಿಕೆ ಇದೆ ಎಂದು ಬಿಜೆಪಿ ಶಾಸಕನ ಪುತ್ರಿ ಹೇಳಿರುವ ವಿಡಿಯೋ ಸದ್ಯ ವೈರಲ್ ಆಗಿದೆ.