X Close
X

ಕೇವಲ 9 ದಿನಗಳಲ್ಲಿ ಚುನಾವಣಾ ಆಯೋಗಕ್ಕೆ 21 ಸಾವಿರ ದೂರು ಅರ್ಜಿಗಳು!


Bengaluru:ಚುನಾವಣಾ ಗುರುತು ಪತ್ರದಲ್ಲಿ ತಿದ್ದುಪಡಿಗೆ ಕೋರಿ ರಾಜ್ಯ ಚುನಾವಣಾ ಆಯೋಗಕ್ಕೆ ಕೇವಲ 9 ದಿನಗಳಲ್ಲಿ 21 ಸಾವಿರದ 674 ದೂರುಗಳು ಬಂದಿವೆ.