X Close
X

ಕೆಜಿಎಫ್ 2ನಲ್ಲಿ ಯುವ 'ರಾಕಿ ಬಾಯ್' ಆಗಿ ತಮಿಳು ನಟ?


Bengaluru:ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಸ್ಯಾಂಡಲ್ವುಡ್ ನಲ್ಲಿ ಐತಿಹಾಸಿಕ ದಾಖಲೆ ಮಾಡಿತ್ತು. ಈ ಚಿತ್ರದಲ್ಲಿ ಯಶ್ ಬಾಲಕನ ಪಾತ್ರದಲ್ಲಿ ಅನ್ಮೋಲ್ ವಿಜಯ್ ಭಟ್ಕಳ್ ಅಭಿನಯಿಸಿ ಜೀವ ತುಂಬಿದ್ದರು.