X Close
X

ಕಾಮಸೂತ್ರ 3ಡಿ ಚಿತ್ರದ ನಟಿ ಸೈರಾ ಖಾನ್ ವಿಧಿವಶ


saira-khan
Bengaluru:ಕಾಮಸೂತ್ರ 3ಡಿ ಚಿತ್ರದ ನಟಿ ಸೈರಾ ಖಾನ್ ವಿಧಿವಶರಾಗಿದ್ದಾರೆ. ಯುವ ನಟಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. 
ರುಪೇಶ್ ಪೌಲ್ ನಿರ್ದೇಶನದ ಕಾಮಸೂತ್ರ 3ಡಿ ಚಿತ್ರದಲ್ಲಿ ಬಾಲಿವುಡ್ ನಟಿ ಶರ್ಲಿನ್ ಚೋಪ್ರಾ ಅಭಿನಯಿಸಿದ್ದರು. ಆದರೆ ಕೆಲ ತಾಂತ್ರಿಕ ಕಾರಣಗಳಿಂದ ಶರ್ಲಿನ್ ಬದಲಿಗೆ ಸೈರಾ ಖಾನ್ ರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. 
ಇದೀಗ ಸೈರಾ ಖಾನ್ ಸಾವಿನ ಕುರಿತು ನಿರ್ದೇಶಕ ರುಪೇಶ್ ಪೌಲ್ ಸಂತಾಪ ಸೂಚಿಸಿದ್ದಾರೆ. ಅಲ್ಲದೆ ಉತ್ತಮ ಪ್ರತಿಭಾನ್ವಿತ ನಟಿ ಆತ್ಮಕ್ಕೆ ಶಾಂತಿ ಸಿಗಲೇದು ಕೋರಿದ್ದಾರೆ.