X Close
X

ಕಲಬುರ್ಗಿಯಲ್ಲೊಂದು ಲವ್ ಸೆಕ್ಸ್ ದೋಖಾ! ಪೋಲೀಸ್ ಅಧಿಕಾರಿ ಮಗನಿಂದ ಪ್ರೇಯಸಿಯ ಬರ್ಬರ ಹತ್ಯೆ!


Bengaluru:ಇದು ಕಲಬುರ್ಗಿಯಲ್ಲಿ ನಡೆದ ಲವ್ ಸೆಕ್ಸ್ ದೋಖಾ ಕಥೆ!  ಕಾಲೇಜು ಯುವತಿಯನ್ನು ಪ್ರೀತಿಸುತ್ತಿದ್ದ ಪೋಲೀಸ್ ಅಧಿಕಾರಿ ಮಗನೊಬ್ಬ ಆಕೆ ಗರ್ಭಿಣಿ ಎಂದು ತಿಳಿದ ನಂತರ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕಲಬುರ್ಗಿಯಲ್ಲಿ ನಡೆದಿದೆ.