X Close
X

'ಐ ವಿಲ್ ಹಿಟ್ ಯು', ಮೋದಿ ಓರ್ವ ಹೇಡಿ; ಪ್ರಶ್ನೆ ಕೇಳಿದ ಪತ್ರಕರ್ತನ ಮೇಲೆ ಮಣಿ ಶಂಕರ್ ಅಯ್ಯರ್ ಕಿಡಿ!


Bengaluru:ಪ್ರಧಾನಿ ನರೇಂದ್ರ ಮೋದಿ ಅವರನ್ನು ನೀಚ ಆದ್ಮಿ ಎಂದು ಹೇಳುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದ ಕಾಂಗ್ರೆಸ್ ಮುಖಂಡ ಮಣಿ ಶಂಕರ್ ಅಯ್ಯರ್ ಇದೀಗ ಪತ್ರಕರ್ತನನ್ನು ಥಳಿಸುವ ಬೆದರಿಕೆಯೊಡ್ಡಿ ಮತ್ತೊಂದು ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ.