X Close
X

ಎಂಎಸ್ ಧೋನಿಯಂತೆ ತಾನಿಯಾ ಭಾಟಿಯಾ ಮಿಂಚಿನ ವೇಗದ ಸ್ಟಂಪಿಂಗ್, ವಿಡಿಯೋ ವೈರಲ್!


Bengaluru:ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ತಾನಿಯಾ ಭಾಟಿಯಾ ಅವರು ಎಂಎಸ್ ಧೋನಿ ರೀತಿ ಮಿಂಚಿನ ವೇಗದಲ್ಲಿ ಸ್ಟಂಪ್ ಔಟ್ ಮಾಡಿದ್ದು ಈ ವಿಡಿಯೋ ವೈರಲ್ ಆಗಿದೆ.