X Close
X

ಇಂದು ಇಸ್ರೋ ಸ್ಥಾಪಕ ವಿಕ್ರಮ್ ಸಾರಾಭಾಯ್ ಜನ್ಮ ಶತಮಾನೋತ್ಸವ: ಗೂಗಲ್ ವಿಶೇಷ ಡೂಡಲ್


Bengaluru:ಆ.12. ಇಸ್ರೋ ಸ್ಥಾಪಕ ವಿಕ್ರಮ್ ಸಾರಾಭಾಯ್ ಅವರ ಜನ್ಮ ಶತಮಾನೋತ್ಸವಕ್ಕೆ ಗೂಗಲ್ ವಿಶೇಷ ಡೂಡಲ್ ಗೌರವ ಸಲ್ಲಿಸಿದೆ.