X Close
X

ಅಪಘಾತದಲ್ಲಿ ಆರ್ಚರಿ ಕೋಚ್ ನ್ಯಾನೋಮಾ ಮೃತ


Jayantilal-Nanoma
Bengaluru:

ಜೈಪುರ: ರಾಜಸ್ಥಾನದ ದುಂಗಾಪುರ ಜಿಲ್ಲೆಯ ವರದಾದಲ್ಲಿ ಮುಂಜಾನೆ ನಡೆದ ರಸ್ತೆ ಅಪಘಾತದಲ್ಲಿ ಮಾಜಿ ಅಂತಾರಾಷ್ಟ್ರೀಯ ಆರ್ಚರಿ ಕೋಚ್ ಜಯಂತಿಲಾಲ್ ನ್ಯಾನೋಮಾ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಗಂಭೀರ ಸ್ಥಿತಿಯಲ್ಲಿದ್ದ ನ್ಯಾನೋಮಾ(35) ಅವರನ್ನು ಸಾಗ್ವಾರ ಆಸ್ಪತ್ರೆಗೆ ಸಾಗಿಸಲಾಗಿತ್ತು. ನಂತರ ಅವರನ್ನು ಉದಯಪುರದ ಗೀತಾಂಜಲಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ಅವರು ಸೋಮವಾರ ಮುಂಜಾನೆ 3.30 ರ ಸುಮಾರಿಗೆ ಗಾಯಗೊಂಡರು ಎಂದು ಎಸ್‌ಎಚ್‌ಒ ವರದಾ ಪೊಲೀಸ್ ಠಾಣೆ ಸಾಗರ್ ಚಂದ್ ದೃಢಪಡಿಸಿದ್ದಾರೆ.