X Close
X

ಅತೃಪ್ತ ಶಾಸಕರು ಪಕ್ಷ ಬಿಡದ ವಿಶ್ವಾಸವಿದೆ- ಡಿ. ಕೆ. ಶಿವಕುಮಾರ್


Bengaluru:ಅತೃಪ್ತ ಶಾಸಕರು ಪಕ್ಷ ಬಿಡಲ್ಲ ಎಂಬ ಬಿಡಲ್ಲ, ಎಲ್ಲವೂ ಸರಿಯಾಗಲಿದೆ ಎಂಬ ವಿಶ್ವಾಸ ಇರುವುದಾಗಿ ಕಾಂಗ್ರೆಸ್ ಹಿರಿಯ ಮುಖಂಡ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.