X Close
X

ಬೆಂಗಳೂರು: ಅನುಮಾನದ ಭೂತ, ಪ್ರೇಯಸಿಗೆ ಇರಿದು ಅದೇ ಚಾಕುವಿನಿಂದ ಚುಚ್ಚಿಕೊಂಡ ಪಾಗಲ್ ಪ್ರೇಮಿ!


Bengaluru:ಪ್ರೇಯಸಿಯ ಮನೆಗೆ ಬಂದ ಪಾಲಗ್ ಪ್ರೇಮಿಯೊಬ್ಬ ಚಾಕುವಿನಿಂದ ಆಕೆಗೆ ಇರಿದು ನಂತರ ತಾನೂ ಚುಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.