X Close
X

2018 ಹಿನ್ನೋಟ: ಈ ವರ್ಷ ಬಿಡುಗಡೆಯಾದ ಅತ್ಯುತ್ತಮ ಬೈಕ್‌ಗಳು!


Bikes
Bengaluru:2018ರಲ್ಲಿ ಹಲವು ಬೈಕ್‌ಗಳು ಬಿಡುಗಡೆಯಾಗಿದೆ. ಇದರಲ್ಲಿ ಅತ್ಯುತ್ತಮ ಬೈಕ್‌ಗಳ ಪಟ್ಟಿ ಇಲ್ಲಿ ನೀಡಲಾಗಿದೆ. ಬೈಕ್ ಗುಣಮಟ್ಟ, ಬೆಲೆ, ಮಾರಾಟ ಸೇರಿದಂತೆ ಹಲವು ಅಂಶಗಳನ್ನ ಆಧರಿಸಿ ಬೈಕ್ ಪಟ್ಟಿ ನೀಡಲಾಗಿದೆ.
2019ರಲ್ಲಿ ಹಲವು ವಿಶಿಷ್ಠ ಬೈಕ್‌ಗಳು ಮಾರುಕಟ್ಟೆಗೆ ಲಗ್ಗೆ ಇಡಲಿವೆ, ಇನ್ನು 2018ರಲ್ಲಿ ಯಮಾಹಾ, ರಾಯಲ್‌ ಎನ್‌ಫೀಲ್ಡ್, ಬಜಾಜ್,  ಟಿವಿಎಸ್ ಸೇರಿದಂತೆ ಹಲವು ಕಂಪೆನಿಗಳು ಬೈಕ್‌ಗಳನ್ನ ಬಿಡುಗಡೆ ಮಾಡಿತ್ತು. 2018ರಲ್ಲಿ ಬಿಡುಗಡೆಯಾದ ಬೈಕ್‌ಗಳ ಪೈಕಿ ಕೆಲ ಬೈಕ್‌ಗಳು ಗ್ರಾಹಕರನ್ನ ಆಕರ್ಷಿಸಿದೆ. ಮಾರಾಟದಲ್ಲೂ ದಾಖಲೆ ಬರೆದಿದೆ. ಅತ್ಯಂತ ಬಲಿಷ್ಠ ಎಂಜಿನ್, ಪವರ್, ಹೊಸ ವಿನ್ಯಾಸ ಬೆಲೆ, ಮೈಲೇಜ್ ಸೇರಿದಂತೆ ಪ್ರಮುಖ ವಿಚಾರದಲ್ಲಿ ಗ್ರಾಹಕರನ್ನ ಆಕರ್ಷಿಸಿದ ಬೈಕ್ ವಿವರ ಇಲ್ಲಿದೆ.
ಯಮಹಾ YZF-R15 3.0ಟಿವಿಎಸ್ ಅಪಾಚೆ RTR 1604Vಹೀರೋ Xtreme 200Rರಾಯಲ್ ಎನ್‌ಫೀಲ್ಡ್ ಟ್ವಿನ್ಬಜಾಜ್ ಪಲ್ಸಾರ್ ಕ್ಲಾಸಿಕ್ಜಾವಾ ಬೈಕ್ ಎಂಜಿನ್: 293ಸಿಸಿಪವರ್: 27 bhp, 28 nm ಟಾರ್ಕ್ಬೆಲೆ: 1.55 ಲಕ್ಷ(ಎಕ್ಸ್ ಶೋ ರೂಂ)