X Close
X

ಲವ್ ರಾತ್ರಿ: ಸಲ್ಮಾನ್ ಖಾನ್ ವಿರುದ್ಧ ಎಫ್ ಐಆರ್ ದಾಖಲಿಸಲು ಬಿಹಾರ ಕೋರ್ಟ್ ಆದೇಶ!


Bengaluru:ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಹೋಮ್ ಪ್ರೋಡಕ್ಷನ್ ನಡಿ ತಯಾರಾಗುತ್ತಿರುವ,ಲವ್ ರಾತ್ರಿ ಚಿತ್ರಕ್ಕೆ ಕಾನೂನಿನ ಸಂಕಷ್ಟ ಎದುರಾಗಿದೆ.