X Close
X

ಅಮೆರಿಕಾ ಅಧ್ಯಕ್ಷ ಟ್ರಂಪ್ ಭದ್ರತಾ ಪಡೆ ಸೇರಿದ ಮೊದಲ ಭಾರತೀಯ: ಅನ್ಶ್ ದೀಪ್ ಸಿಂಗ್ ಭಾಟಿಯಾ


Bengaluru:ಭಾರತೀಯ ಮೂಲದ ಅನ್ಶ್ ದೀಪ್ ಸಿಂಗ್ ಭಾಟಿಯಾ ಅವರು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಾಸಗಿ ಭದ್ರತಾ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.